HomePage_Banner_
HomePage_Banner_

ಉಜಿರೆ ಸಂತ ಅಂಥೋಣಿ ಚರ್ಚ್ ನಲ್ಲಿ ಮೊಂತಿ ಹಬ್ಬ ಆಚರಣೆ

ಉಜಿರೆ: ಉಜಿರೆ ಸಂತ ಅಂಥೋಣಿ ಚರ್ಚ್ ನಲ್ಲಿ ಕೊರೋನಾ ಕೋವಿಡ್-19 ಸರಕಾರಿ ಕಾನೂನು ಪ್ರಕಾರ ಸರಳವಾಗಿ ಕನ್ಯಾ ಮಾರಿಯಮ್ಮ ಜನ್ಮ ದಿನವನ್ನು ಸೆ. 8ರಂದು ಆಚರಿಸಲಾಯಿತು.

ದಿವ್ಯ ಬಲಿ ಪೂಜೆಯನ್ನು ವಂ. ಫಾ. ಜೇಮ್ಸ್ ಡಿಸೋಜಾ ಅರ್ಪಿಸಿದರು. ಅನುಗ್ರಹ ಕಾಲೇಜಿನ ಪ್ರಾಂಶುಪಾಲ ವಂ. ಉದಯ್ ಜೋಸೆಫ್ ಹಾಗೂ ವಂ. ಸ್ಟ್ಯಾನಿ ಫೆರ್ನಾಂಡಿಸ್ ಸಹಕರಿಸಿದರು. ನಂತರ ಹೊಸ ಬೆಳೆ ಯಾದ ಭತ್ತದ ತೆನೆಯನ್ನು ವಿತರಿಸಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.