ಮಾನವ ಸ್ಪಂದನ ತಂಡದಿಂದ ಶಾಸಕ ಹರೀಶ್ ಪೂಂಜ ಭೇಟಿ

ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ಇದರ ಎಕ್ಸ್‌ಪ್ರೆಸ್‌ ಟೀಮ್ ಸದಸ್ಯರ ನಿಯೋಗ ಶಾಸಕ ಹರೀಶ್ ಪೂಂಜ  ಅವರನ್ನು  ಸೆ.7 ರಂದು ಅವರ ಸರಕಾರಿ ಕಚೇರಿ ಶ್ರಮಿಕದಲ್ಲಿ ಭೇಟಿ ಮಾಡಲಾಯಿತು.

ಮಾನವ ಸ್ಪಂದನ ತಂಡದ ಚೇರ್ಮೆನ್ ಪಿ.ಸಿ ಸೆಬಾಸ್ಟಿಯನ್, ಟೀಮ್ ಕ್ಯಾಪ್ಟನ್ ಅಶ್ರಫ್ ಆಲಿಕುಂಞಿ, ಎಕ್ಸ್‌ಪ್ರೆಸ್‌ ಟೀಮ್ ಸದಸ್ಯರಾದ ಬಿ.ಕೆ‌ ವಸಂತ, ಪ್ರಸಾದ್ ಶೆಟ್ಟಿ, ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಜೈಸನ್ ಇವರು ಉಪಸ್ಥಿತರಿದ್ದರು.

ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಉದ್ಘಾಟನೆ ವೇಳೆ ಶಾಸಕರಿಗೆ ಅನಿವಾರ್ಯ ಕಾರಣಗಳಿಂದ ಭಾಗವಹಿಸಲು ಆಗದೇ ಇದ್ದುದರಿಂದ ಅವರ ಒಪ್ಪಿಗೆಯಲ್ಲಿ ಸಮಾರಂಭ ನಡೆಸಲಾಗಿದ್ದು, ಇಂದು ಸಂಘಟನೆಯ ಕಾರ್ಯಚಟುವಟಿಕೆಯ ವಿವರವನ್ನು ನಿಯೋಗ ಪತ್ರದ ಮೂಲಕ ಅವರಿಗೆ ವಿವರಿಸಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.