ತೆಂಕಕಾರಂದೂರು, ಬಳಂಜ, ನಾಲ್ಕೂರು ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳ ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು ತಾಲೂಕು ಹಿಂದೂ ಜಾಗರಣ ವೇದಿಕೆ ಬಳಂಜ- ತೆಂಕಕಾರಂದೂರು – ನಾಲ್ಕೂರು ವಲಯದ ಹಿಂದೂ ಜಾಗರಣ ವೇದಿಕೆಯ ವಲಯ ಅಧ್ಯಕ್ಷರಾಗಿ ಆಯ್ಕೆಯಾದ ಆದ ಸುರೇಶ್ ಸಪಲ್ಯ ಗಿಂಡಾಡಿ ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಹೇವ,ಕಾರ್ಯದರ್ಶಿಯಾಗಿ ಸುಕೇಶ್ ತೆಂಕಾರಂದೂರು ಹಾಗೂ ರಾಜೇಶ್ ಕುಲಾಲ್ ಬಳಂಜ, ಸಂಪರ್ಕ ಪ್ರಮುಖ ರಾಗಿ ಲೋಕೇಶ್ ಕಾಪಿನಡ್ಕ, ವಿದ್ಯಾರ್ಥಿ ಹಿಂದೂ ಯುವವಾಹಿನಿ ಸಂಯೋಜಕ ರಾಗಿ ಅಜಿತ್ ಕಟ್ಟೆ, ನಿಧಿ ಪ್ರಮುಖ್ ರಾಗಿ ಅಶ್ವಥ್ ಕಟ್ಟೆ, ತೆಂಕಕಾರಂದೂರು ಗ್ರಾಮ ಹಿಂದೂ ಜಾಗರಣ ವೇದಿಕೆಯ ಸಮಿತಿ ಅಧ್ಯಕ್ಷ ರಾಗಿ ಅಶೋಕ್ ಕಟ್ಟೆ, ಪ್ರಧಾನ ಕಾರ್ಯ ದರ್ಶಿ ಪ್ರವೀಣ್ ಕಾಪಿನಡ್ಕ, ಉಪಾಧ್ಯಕ್ಷ ರಾಗಿ ಜಯರಾಮ, ಕಾರ್ಯದರ್ಶಿ ದಿಲೀಪ್ ಕಾಪಿನಡ್ಕ ಹಾಗೂ ಸುಜಿತ್ ತೆಂಕಕಾರಂದೂರು, ಸುಧರ್ಶನ್, ಅರುಣ್, ಸಂಪರ್ಕ ಪ್ರಮುಖ್ ಜಯಂತ್, ಹಿಂದೂ ಯುವವಾಹಿನಿ ಸಂಯೋಜಕ ರಾಗಿ ಜಯಪ್ರಕಾಶ್ ಸಹ ಸಂಯೋಜಕ ಅಕ್ಷಯ್, ಸಹ ಸಂಪರ್ಕ ಪ್ರಮುಖ್ ರಾಗಿ ರಾಕೇಶ್ ಕಾಪಿನಡ್ಕ ಆಯ್ಕೆಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.