ಕಕ್ಕಿಂಜೆಯ ಮೂಸಾ ದಾರಿಮಿ‌ ಉಸ್ತಾದ್ ಪುತ್ರಿ ನಾಝಿಯಾ ಮರಿಯಮ್ ಅಕಾಲಿಕ‌ ಮರಣ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಕಕ್ಕಿಂಜೆ ಮಸ್ಜಿದ್ ಮಾಜಿ ಪ್ರಧಾನ ಧರ್ಮಗುರುಗಳು, ಪ್ರಸ್ತುತ ಕಕ್ಕಿಂಜೆಯ ಕತ್ತರಿಗುಡ್ಡೆಯಲ್ಲಿ ನೆಲೆಸಿರುವ ಐ.ಕೆ ಮೂಸಾ ದಾರಿಮಿ ಅವರ ಪುತ್ರಿ ನಾಝಿಯಾ ಮರಿಯಮ್‌ (16ವ.) ಅವರು ಅಲ್ಪ ದಿನಗಳ ಅನಾರೋಗ್ಯಕ್ಕೊಳಗಾಗಿ ನಿಧನರಾಗಿದ್ದಾರೆ.

ಕಕ್ಕಿಂಜೆ ಕಾರುಣ್ಯ ಆಂಗ್ಲ ಮಾಧ್ಯಮ ಶಾಲೆಯ‌ ಹಿರಿಯ ವಿದ್ಯಾರ್ಥಿನಿಯಾಗಿದ್ದ ನಾಝಿಯಾ ಮರಿಯಮ್ 10 ನೇ ತರಗತಿಯ ಕಲಿಕೆಯಲ್ಲಿ ಪ್ರಥಮ ಸ್ಥಾನಿಯಾಗಿದ್ದರು.

ಇಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದ ಆಕೆಯನ್ನು ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಕೇರಳದ ಖ್ಯಾತ ಮತಲೌಖಿಕ ಸಮನ್ವಯ ಶಿಕ್ಷಣ ಕೇಂದ್ರಕ್ಕೆ ಸೇರಿಸಲಾಗಿತ್ತು.
ಆದರೆ ದಿನಗಳ ಹಿಂದೆ ಅಲ್ಲಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಅದಕ್ಕೆ ಸ್ಪ.ಮದಿಸದ ಅವರು ಕೊನೆಯುಸಿರೆಳೆದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.