HomePage_Banner_
HomePage_Banner_

ಸ.ಕಿ.ಪ್ರಾ.ಶಾಲೆ ಬದಿಪಳಿಕೆಯಲ್ಲಿ ಪೋಷಕರಿಂದ ಗೌರವಾರ್ಪಣೆ

ಪಟ್ರಮೆ: ಇಲ್ಲಿನ ಕಾಮಧೇನು ಸ್ವ- ಸಹಾಯ ಸಂಘ ಹಾಗೂ ಎಸ್.ಡಿ.ಎಂ.ಸಿ ಸದಸ್ಯರ ಸಹಕಾರದೊಂದಿಗೆ ಶಿಕ್ಷಕರ ದಿನಾಚರಣೆಯಂದು ಬದಿಪಳಿಕೆ ಶಾಲೆಯ ಶಿಕ್ಷಕ ಸತೀಶ್ ಇವರನ್ನು ಮಣಿಯೆರು ತನಿಯಪ್ಪರವರ ಮನೆಯಲ್ಲಿ ಗೌರವಿಸಲಾಯಿತು.  ಈ ಸಂದರ್ಭ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.