ಮುಂಡಾಜೆ:ಸೆ.4 ರಂದು ಕೋವಿಡ್ -19 ಪರೀಕ್ಷೆ

ಮುಂಡಾಜೆ: ಬೆಳ್ತಂಗಡಿ ತಾ.ನ ಮುಂಡಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೆ.4ರಂದು ಬೆಳಿಗ್ಗೆ 10.30 ರಿಂದ 11:30ರ ತನಕ ಕೋವಿಡ್-19 ಪರೀಕ್ಷೆ ಜರಗಲಿದೆ ಎಂದು ವೈದ್ಯಾಧಿಕಾರಿ ಡಾ. ಕಾವ್ಯಾ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.