HomePage_Banner_
HomePage_Banner_

ತೆಂಕಕಾರಂದೂರು: ಆಲಡ್ಕ ಚಿಕನ್ ಸೆಂಟರ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ತೆಂಕಕಾರಂದೂರು: ಇಲ್ಲಿನ ಆಲಡ್ಕದ ಸುಖೀ ಕಾಂಪ್ಲೇಕ್ಸ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಆಲಡ್ಕ ಚಿಕನ್ ಸೆಂಟರ್ ಇದರ ಶುಭಾರಂಭವು ಸೆ.೧ ರಂದು ನಡೆಯಿತು.
ನಿವೃತ್ತ ಉಪಾನ್ಯಾಸಕ ಬಾಬು ಪೂಜಾರಿ ಆಲಡ್ಕ ನೂತನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಯು ಅಭಿವೃದ್ಧಿ ಪಥದಲ್ಲಿ ಸಾಗಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಕೆ. ಸಂತೋಷ್ ಕುಮಾರ್ ಕಾಪಿನಡ್ಕ, ಕೇಶವ ಪೂಜಾರಿ, ಶ್ರೀಮತಿ ಕೇಶವ ಪೂಜಾರಿ, ಹರಿಣಾಕ್ಷಿ ಶೆಟ್ಟಿ, ಕೇಶವ ಶೆಟ್ಟಿ, ಉದ್ಯಮಿ ಜನಾರ್ಧನಾ ಪೂಜಾರಿ ಕೊಡಂಗೆ, ವಿಜಯ ಪೂಜಾರಿ ಸೋಮಯ್ಯ ಮೂಲ್ಯ, ಪ್ರಶಾಂತ್ ಶೆಟ್ಟಿ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು.
ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಪಾಲುದಾರರಾದ ದೇವದಾಸ್ ಸಾಲ್ಯಾನ್ ಮತ್ತು ಹರೀಶ್ ಕುಲಾಲ್ ಸ್ವಾಗತಿಸಿ, ಸತ್ಕರಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.