ಕೊಕ್ರಾಡಿ: ಕೇಸರಿ ಘಟಕ ಉದ್ಘಾಟನೆ

ಕೊಕ್ರಾಡಿ: ವಿಶ್ವಹಿಂದು ಪರಿಷತ್ ಬಜರಂಗದಳ ವೇಣೂರು ಪ್ರಖಂಡದ ಗ್ರಾಮ ಸಮಿತಿ ಕೇಸರಿ ಘಟಕ ಕೊಕ್ರಾಡಿ ಇದರ ಉದ್ಘಾಟನೆಯು ಇತ್ತೀಚೆಗೆ ನಡೆಯಿತು.


ಈ ಸಂದರ್ಭದಲ್ಲಿ ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಧ್ಯಕ್ಷ ಭಾಸ್ಕರ ಧರ್ಮಸ್ಥಳ, ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯ, ವಿಶ್ವ ಹಿಂದು ಪರಿಷತ್ ವೇಣೂರು ಪ್ರಖಂಡದ ಅಧ್ಯಕ್ಷ ಶಶಾಂಕ್ ಭಟ್, ಕಾರ್ಯದರ್ಶಿ ಉಮೇಶ್ ನಡ್ತಿಕಲ್ಲು, ಭಜರಂಗದಳ ವೇಣೂರು ಪ್ರಖಂಡದ ಸಂಚಾಲಕ ರಕ್ಷಿತ್ ಬಜಿರೆ, ರಾಮ್ ಪ್ರಸಾದ್ ಮರೋಡಿ, ಹಾಗೂ ಕೊಕ್ರಾಡಿ ಕೇಸರಿ ಘಟಕದ ಪದಾಧಿಕಾರಿಗಳು, ವಿಶ್ವ ಹಿಂದೂ ಪರಿಷತ್ ಬಜರಂಗದಳ ವೇಣೂರು ಪ್ರಖಂಡದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.