ಬಜಿರೆ ಗ್ರಾಮದ ಗುರಿಕಾರ ಚನ್ನಪ್ಪ ಪೂಜಾರಿ ನಿಧನ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಬಜಿರೆ ಗ್ರಾಮದ ಕಲ್ಲಬಾಗಿಲು ನಿವಾಸಿ ಗುರಿಕಾರರಾಗಿದ್ದ ಚನ್ನಪ್ಪ ಪೂಜಾರಿ (90) ಅವರು ವಯೋಸಹಜ ಖಾಯಿಲೆಯಿಂದ ಸೆ. 2ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಬಜಿರೆ ಗ್ರಾಮದ ಗುರಿಕಾರರಾಗಿದ್ದ ಮೃತರು ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಮಾರ್ಗದರ್ಶಕರಾಗಿ ಎಲ್ಲರ ಒಲವು ಗಳಿಸಿದ್ದರು. ಮೃತರು ಪುತ್ರರಾದ ಸುಂದರ ಪೂಜಾರಿ, ಗೋಪಾಲ ಪೂಜಾರಿ, ಪುಷ್ಪಾ, ಜಯಂತಿ ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.