HomePage_Banner_
HomePage_Banner_

ಬೆಳ್ತಂಗಡಿ: ಶ್ರೀಮತಿ ವಾರಿಜ ನಿಧನ

ಬೆಳ್ತಂಗಡಿ: ಇಲ್ಲಿನ ಸುವರ್ಣ ಪ್ರಿಂಟರ್ಸ್ ಮಾಲೀಕ ಗಣೇಶ್ ರವರ ಧರ್ಮಪತ್ನಿ ಶ್ರೀಮತಿ ವಾರಿಜ(50ವ) ಆ.30 ರಂದು ಮುಂಜಾನೆ ತಾಯಿ ಮನೆ ಪಣಕಜೆಯಲ್ಲಿ ನಿಧನರಾಗಿದ್ದಾರೆ.

ನ್ಯಾಯಾಲಯದಲ್ಲಿ ಉದ್ಯೋಗಿಯಾಗಿದ್ದು  ಒಂದು ಗಂಡು, ಒಂದು ಹೆಣ್ಣು ಮಕ್ಕಳು ಹಾಗೂ ಪತಿಯನ್ನ ಅಗಲಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.