ಕಿಲ್ಲೂರು-ಬಂಗಾಡಿ ಭಜರಂಗದಳದ ಕಾರ್ಯಕರ್ತರಿಂದ‌ ಅಕ್ರಮ ಕಸಾಯಿಖಾನೆ ಮೇಲೆ ದಾಳಿ

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಬಂಗಾಡಿಯ ಓಟೆದಕಜೆಯ ಮನೆಯೊಂದರ ಮೇಲೆ ಬಂಗಾಡಿ- ಕಿಲ್ಲೂರು ಭಜರಂಗದಳ ಕಾರ್ಯಕರ್ತರು ಅಕ್ರಮವಾಗಿ ದನದ ಮಾಂಸ ಮಾಡುತ್ತಿದ್ದಾಗ‌ ಆ.29 ರಂದು ರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ‌ ಮಾಡಿ ನಾಲ್ಕು ಆರೋಪಿಗಳಾದ ಸುನಿಲ್ ,ವರ್ಗಿಸ್,ವಿನೋದ್, ಕೆ ಡಿ ಜೋಸೆಫ್ ಓಟೆದಕಜೆ ಮನೆ ಬಂಗಾಡಿ ಇವರನ್ನು ಮತ್ತು ಸುಮಾರು 40 ರಿಂದ 50 ಕೆ.ಜಿ ದನದ‌ ಮಾಂಸ ಹಾಗೂ ಒಂದು‌ ಜೀಪನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ ಈ ವೇಳೆ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ‌.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.