HomePage_Banner_
HomePage_Banner_

ಮೊಹರಂ ಮೆರವಣಿಗೆ ಅನುಮತಿ ಇಲ್ಲ: ಸುಪ್ರೀಂ

ನವದೆಹಲಿ: ಮೊಹರಂ ಮೆರವಣಿಗೆಗೆ ದೇಶ ವ್ಯಾಪಿ ಅನುಮತಿ ನೀಡಲು ಸುಪ್ರೀಂ ಕೋರ್ಟ್ ಆ.27 ರಂದು ನಿರಾಕರಿಸಿದೆ. ಇಡೀ ದೇಶಕ್ಕೆ ಅನ್ವಯವಾಗುವಂತೆ ನಾವು ಮೆರವಣಿಗೆಗೆ ಅನುಮತಿಸಿದರೆ ಕೋಲಾಹಲವಾಗುತ್ತದೆ. ಒಂದು ಸಮುದಾಯ ಕೊರೊನಾ ಹರಡಲು ಕಾರಣವಾಯಿತು ಎಂಬ ದೂಷಣೆ ಬರುತ್ತದೆ. ಇದನ್ನು ನಾವು ಬಯಸುವುದಿಲ್ಲ ಎಂದು ಕೋರ್ಟ್ ಹೇಳಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.