ಬೆಳ್ತಂಗಡಿ ಕಾಳಜಿ ರಿಲೀಪ್ ಫಂಡ್ ಗೆ ಜಮೆಯ ವಿವರ ನೀಡಿದ ಸಮಿತಿ

ಬೆಳ್ತಂಗಡಿ ಕಾಳಜಿ ರಿಲೀಫ್ ಫಂಡ್ ನ ಎಲ್ಲಾ ಮೊಬಲಗು ಸಂಗ್ರಹವಾದ ಒಟ್ಟು ಮೊತ್ತ; 2,59,04,464.085 ಮೊಬಲಗು ಬೆಳ್ತಂಗಡಿಯ ಸಿಂಡಿಕೇಟ್ ಬ್ಯಾಂಕ್ ಖಾತೆ ನಂ: 01202200153274 ಜಮೆ ಇರುತ್ತದೆ ಎಂದು ಕಾಳಜಿ ರಿಲೀಫ್ ಫಂಡ್ ನ ಕೋಶಾಧಿಕಾರಿ ನಂದ ಕುಮಾರ್ ಯು.ಟಿ ಬೆಳ್ತಂಗಡಿಯಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ನಗದು ರೂಪದಲ್ಲಿ ಸಂಗ್ರಹವಾದ ಮೊಬಲಗನ್ನು ನೇರವಾಗಿ ಬ್ಯಾಂಕಿಗೆ ಜಮೆ ಮಾಡಲಾಗಿದೆ. ಸದ್ರಿ ಉಳಿತಾಯ ಖಾತೆಗೆ ತೈಮಾಸಿಕ ಹಾಗೂ ಮಾಸಿಕ ಬಡ್ಡಿ ರೂಪದಲ್ಲಿ ಜಮೆ ಆದ ಬಡ್ಡಿ ಸೇರಿ ಈ ಮೊಬಲಗು ಆಗಿರುತ್ತದೆ. ಈ ಬಗ್ಗೆ ಲೆಕ್ಕ ಪತ್ರದ ಪ್ರತಿಯನ್ನು ಪತ್ರಿಕಾಗೋಷ್ಟಿಯಲ್ಲಿ ಬಿಡುಗಡೆಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.