HomePage_Banner_
HomePage_Banner_

ವಿಶ್ವ ಹಿಂದ್ ಪರಿಷದ್ ಭಜರಂಗದಳ ಗುರುವಾಯನಕೆರೆ ಉದ್ಘಾಟನಾ ಸಮಾರಂಭ ಮತ್ತು ಅಧ್ಯಕ್ಷರು, ಪದಾಧಿಕಾರಿಗಳ ನೇಮಕಾತಿ

ಗುರುವಾಯನಕೆರೆ:   ವಿಶ್ವ ಹಿಂದ್ ಪರಿಷದ್ ಭಜರಂಗದಳ ಛತ್ರಪತಿ ಶಿವಾಜಿ ನಾಮದೇಯದೊಂದಿಗೆ  ಉದ್ಘಾಟನಾ ಸಮಾರಂಭ ಮತ್ತು ಅಧ್ಯಕ್ಷರು, ಪದಾಧಿಕಾರಿಗಳ ನೇಮಕಾತಿಯು ಕುಲಾಲ ಮಂದಿರದಲ್ಲಿ ವಿಶ್ವ ಹಿಂದ್ ಪರಿಷದ್ ಪುತ್ತೂರು ಘಟಕ ಇದರ ನೇತೃತ್ವದಲ್ಲಿ ನಡೆಯಿತು , ಸಮಿತಿಯಲ್ಲಿ ಅಧ್ಯಕ್ಷರಾಗಿ ರಿಜೇಶ್ ಕುಮಾರ್, ಉಪಾಧ್ಯಕ್ಷರು ನಾರಾಯಣ ಬರಾಯ,ಕಾರ್ಯದರ್ಶಿ : ರವೀಂದ್ರ ಶೆಟ್ಟಿ ,ಪಣೆಜಾಲು,ಸಹಕಾರ್ಯದರ್ಶಿ : ವಿತೇಶ್ ಬಂಗೇರ, ಪಾಡ್ಯಾರ್, ಕೋಶಾಧಿಕಾರಿ : ಶ್ರೀನಾಥ್ ಕುಲಾಲ್, ಭಜರಂಗದಳ ಸಂಯೋಜಕರು: ಕವನ್ ಕುಲಾಲ್, ಸಹ ಸಂಯೋಜಕರು: ಮಂಜುನಾಥ್ ಕುಲಾಲ್, ಗೋ ರಕ್ಷಾ ಪ್ರಮುಖ್ : ಪ್ರಕಾಶ್ ಅಮರ್ಜಾಲ್, ಸುರಕ್ಷಾ ಪ್ರಮುಖ್ : ಅರುಣ್ ಅಮರ್ಜಾಲ್, ಸತ್ಸಂಗ ಪ್ರಮುಖ್ : ಮಂಜುನಾಥ್ ಕುಂಬ್ಳೆ, ಸೇವಾ ಪ್ರಮುಖ್ : ಪ್ರವೀಣ್ ನಾಯ್ಕ, ವಿದ್ಯಾರ್ಥಿ ಪ್ರಮುಖ್ : ಮದುರಾಜ್ ಗೌಡ, ಅಖಾಡ ಪ್ರಮುಖ್ : ಅಶೋಕ, ಸಾಮಾಜಿಕ ಜಾಲತಾಣ ಪ್ರಚಾರ ಪ್ರಮುಖ್ : ದೇವಿದಾಸ್ ಗುರುವಾಯನಕೆರೆ ರವರನ್ನು ಆಯ್ಕೆ ಮಾಡಲಾಯಿತು.

 

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.