HomePage_Banner_
HomePage_Banner_

ಕಾಜೂರು ರಹ್ಮಾನಿಯ ಸಮೂಹ ವಿದ್ಯಾ ಸಂಸ್ಥೆಗಳ ಪ್ರಾಂಶುಪಾಲರಾಗಿ ಎ.ಹೆಚ್.ನಾಸಿರ್ ಮಾಸ್ಟರ್ ಬಂಡಾಡಿ ನೇಮಕ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ರಹ್ಮಾನಿಯ ಜುಮ್ಮಾ ಮಸೀದಿ ಮತ್ತು ದರ್ಗಾ ಶರೀಫ್ ಕಾಜೂರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ರಹ್ಮಾನಿಯ ಸಮೂಹ ವಿದ್ಯಾ ಸಂಸ್ಥೆಗಳ ೨೦೨೦-೨೧ ನೇ ಸಾಲಿನ ಶೈಕ್ಷಣಿಕ ವರುಷದಿಂದ ಸುಮಾರು ೧೩ ವರುಷಗಳ ವಿದ್ಯಾ ರಂಗದ ಅನುಭವ ಹೊಂದಿರುವ ಎಂ.ಎ.ಬಿ.ಇಡಿ ಪದವೀಧರರಾಗಿರುವ ಎ.ಹೆಚ್. ನಾಸಿರ್ ಮಾಸ್ತರ್ ಬಂಡಾಡಿ ಇವರನ್ನು ಪ್ರಾಂಶುಪಾಲರಾಗಿ ನೇಮಕ ಮಾಡಲಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷರಾದ ಜನಾಬ್ ಯು.ಕೆ.ಇಬ್ರಾಹಿಂ ರವರು ಪ್ರಕಟಣೆಗೆ ತಿಳಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.