ತಾಲೂಕಿನ ಹಲವೆಡೆ ಸರಳ ರೀತಿಯಲ್ಲಿ ಗಣೇಶೋತ್ಸವ ಆಚರಣೆ

ಕೊರೋನಾ ಆತಂಕದ ನಡುವೆಯೂ ಗಣೇಶ ಹಬ್ಬವನ್ನು ನಿರ್ಬಂಧಿತ ನಿಯಮಗಳಿಗೆ ಅನುಸಾರವಾಗಿ ಆಚರಣೆಯನ್ನು ಮಾಡಬೇಕೆಂದು ಕೇಂದ್ರೀಯ ಗೃಹ ಮಂತ್ರಾಲಯ ಆದೇಶ ಹೊರಡಿಸಿದೆ.ದೇಶದಾದ್ಯಂತ ಗೌರೀ-ಗಣೇಶ ಹಬ್ಬವನ್ನು ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಿಲಾಗುತ್ತಿತ್ತು. ಇದೀಗ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆಗಸ್ಟ್ 22ರಂದು ತಾಲೂಕಿನ ಹಲವೆಡೆ ಆಚರಿಸಲಾಯಿತು.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ

ನೆರಿಯ ಶ್ರೀಉಮಾಪಚಲಿಂಗೇಶ್ವರ ದೇವಸ್ಥಾನ ದಲ್ಲಿ ಪೂಜಿಸಿದ ಗಣಪತಿ

ಬೆಳಾಲು ಶ್ರೀ.ಧ.ಪ್ರೌಢ ಶಾಲೆಯಲ್ಲಿ ಪೂಜಿಸಲ್ಪಟ್ಟ ಗಣಪ

ಬಳಂಜ_ನಾಲ್ಕೂರು 33ನೇ ವರ್ಷದ ಗಣೇಶೋತ್ಸವ

ಮರೋಡಿ ಪಲಾರಗೋಳಿ 8 ನೇ ವರ್ಷದ ಗಣೇಶೋತ್ಸವ

ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೇರುಕಟ್ಟೆ 48ನೇ ವರ್ಷ ಪೂಜಿಸಲ್ಪಟ್ಟ ಗಣಪತಿ

ಬೆಳ್ತಂಗಡಿ ಸಮಾಜ ಮಂದಿರದಲ್ಲಿ ಪೂಜಿಸಲ್ಪಟ್ಟ ಗಣಪ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಯನಗರ ಗುರಿಪಳ್ಳ ಇಲ್ಲಿ 44ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ

ಪಡಂಗಡಿ ಶಾಲಾ ವಠಾರದಲ್ಲಿ ಪೂಜಿಸಲ್ಪಟ್ಟ 24ನೇ ವರ್ಷದ ಗಣೇಶೋತ್ಸವ

ಉಜಿರೆ ಶಾರದಾ ಮಂಟಪದಲ್ಲಿ ಪೂಜಿಸಲ್ಪಟ್ಟ ಗಣಪ

ಚಾರ್ಮಾಡಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ 26ನೇ ವರ್ಷದ ಪೂಜಿಸಲ್ಪಟ್ಟ ಗಣಪತಿ

ಮಹಾದೇವ ಮಹಾಗಣಪತಿ ದೇವಸ್ಥಾನ ಶ್ರೀ ಕ್ಷೇತ್ರ ಕರಿಮಣೇಲು

ಮುಂಡಾಜೆ ಶ್ರೀಪರಶುರಾಮ ದೇವಸ್ಥಾದಲ್ಲಿ ಪೂಜಿ ಗಣಪ

ಬೆಳ್ತಂಗಡಿ ತಾಲೂಕು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ  ಉಜಿರೆ ಕುಂಜರ್ಪದಲ್ಲಿ ಪೂಜಿಸಲ್ಪಟ್ಟ ಗಣಪತಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಮದ್ದಡ್ಕ ಇದರ ವತಿಯಿಂದ ಪೂಜಿಸಲ್ಪಟ್ಟ 9ನೇ ವರ್ಷದ ಗಣಪತಿ

ಮಲವಂತಿಗೆ ಗ್ರಾಮದ ಕಜಕ್ಕೆ ಶಾಲಾ ಬಳಿ ಪೂಜಿಸಲ್ಪಟ್ಟ 41 ನೇ ವರ್ಷದ ಗಣಪತಿ

ಮಡಂತ್ಯಾರ್ ಗಣಪತಿ ಮಂಟಪದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಗಣಹೋಮ 

ಶ್ರೀ ಗುರುನಾಯಣ ಸೇವಾ ಸಂಘ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಗಣಹೋಮ 

ಕೊಲ್ಲಿ ದೇವಸ್ಥಾನದ ವಠಾರದಲ್ಲಿ ಪೂಜಿಸಲ್ಪಟ್ಟ ಸಾರ್ವಜನಿಕ ಗಣಪತಿ

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪೆರಾಡಿ ಇದರ ಆಶ್ರಯದಲ್ಲಿ 36ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಅಂಗವಾಗಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪೂಜಿಸಲ್ಪಟ್ಟ ಗಣಪತಿ

ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು

ಧರ್ಮಸ್ಥಳ ಕನ್ಯಾಡಿ ಸಾರ್ವಜನಿಕ ಗಣೇಶೋತ್ಸವ

ಶಿಶಿಲ ಸಮುದಾಯ ಭವನದಲ್ಲಿ ಪೂಜಿಸಲ್ಪಟ್ಟ ಗಣಪತಿ

ಗುರುವಾಯನಕೆರೆ 27ನೇ ವಪ೯ ಪೂಜಿಸಲ್ಪಟ್ಟ ಗಣಪತಿ

ನಾರಾವಿ ಸೂರ್ಯನಾರಾಯಣ ದೇವಾಲಯದಲ್ಲಿ ಸೂರ್ಯನಾರಾಯಣ ಯುವಕ ಮಂಡಳ ವತಿಯಿಂದ 34 ನೇ ವರ್ಷದ ಗಣೇಶೋತ್ಸವ

ಪೆರಿಂಜೆಯಲ್ಲಿ ಜರುಗಿದ 30ನೇ ವರ್ಷದ ಗಣೇಶೋತ್ಸವ

 

ಲಾಯಿಲದಲ್ಲಿ ಪೂಜಿಸಲ್ಪಟ್ಟ ಗಣಪತಿ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.