HomePage_Banner_
HomePage_Banner_

ಆಫ್ರಿಕನ್ ಬಸವನ ಹುಳದ ಬಾಧೆಯ ಬಗ್ಗೆ ಜಿಲ್ಲಾ ಉಸ್ತುವಾರಿಗೆ ಮನವಿ

ಕಣಿಯೂರು: ದಕ್ಷಿಣ ಕನ್ನಡ ಜಿಲ್ಲಾ ಭಾ.ಜಾ.ಪ ರೈತ ಮೋರ್ಚದ ಅಧ್ಯಕ್ಷರು  ರಾಧಾಕೃಷ್ಣ ಬೊಳ್ಳೂರು ಸುಳ್ಯ ಇವರ ಮುಖಾಂತರ ಸುನಿಲ್ ಸಾಲ್ಯಾನ್ ಮಾಜಿ ಅಧ್ಯಕ್ಷರು ಕಣಿಯೂರು ಗ್ರಾಮ ಪಂಚಾಯತ್ ಇವರು ಉರುವಾಲು, ಕಣಿಯೂರು, ಮಚ್ಚಿನ, ತಣ್ಣೀರುಪಂತ ಗ್ರಾಮದ ರೈತರ ನಿದ್ದೆಗೆಡಿಸಿದ ಆಫ್ರಿಕನ್ ಬಸವನ ಹುಳದ ಬಾಧೆಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಭೇಟಿಯಾಗಿ ಸಮಸ್ಯೆಯ ಬಗ್ಗೆ ಕೂಲಂಕುಶವಾಗಿ ಚರ್ಚಿಸಿ, ಸಮಸ್ಯೆಗೆ ಶೀಘ್ರ ಸ್ವಂದಿಸುವಂತೆ ಮನವಿ ನೀಡಲಾಯಿತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.