ಕಾಶಿಬೆಟ್ಟು ಆಟೋ ನಿಯಂತ್ರಣ ತಪ್ಪಿ ಚರಂಡಿಗೆ

ಕಾಶಿಬೆಟ್ಟು : ಉಜಿರೆ ಕಾಶಿಬೆಟ್ಟು ಶನೇಶ್ವರ ದೇವಸ್ಥಾನದ ಬಳಿ ಆಟೋ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಘಟನೆ ಆ. 20ರಂದು ನಡೆದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಟೊದಲ್ಲಿ ಚಾಲಕ ಒಬ್ಬರೇ ಇದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.