ಮುಗುಳಿ: ಬ್ರಹ್ಮಯಕ್ಷ ಆರಾಧನೆ

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ಮುಗುಳಿಯಲ್ಲಿರುವ ಪವಿತ್ರ ಜೈನ ತೀರ್ಥಕ್ಷೇತ್ರದಲ್ಲಿ ಭಗವಾನ್ ಶ್ರೀ ಶೀತಲನಾಥ ಸ್ವಾಮಿ ಬಸದಿಯಲ್ಲಿ ಬ್ರಹ್ಮಯಕ್ಷ ದೇವರಿಗೆ ಶ್ರಾವಣ ಅಮವಾಸ್ಯೆಯ ನಿಮಿತ್ತ ಆ.19 ರಂದು  ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಬ್ರಹ್ಮಯಕ್ಷ ಆರಾಧನೆ ನಡೆಯಿತು. ಭಕ್ತಾದಿಗಳ ಸಹಕಾರದೊಂದಿಗೆ ಬ್ರಹ್ಮದೇವರಿಗೆ ರಜತಕವಚ ಸಮರ್ಪಿಸಲಾಯಿತು.
ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕ ಕೆ. ಜಯರಾಜ ಇಂದ್ರ ಮತ್ತು ನವೀನ ಇಂದ್ರ ಆರಾಧನಾ ವಿಧಿ-ವಿಧಾನಗಳನ್ನು ನೆರವೇರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.