HomePage_Banner_
HomePage_Banner_

ಸುಲ್ಕೇರಿಮೊಗ್ರು ಗರ್ಭಿಣಿ ಮಹಿಳೆಗೆ ಕೊರೊನಾ ಪಾಸಿಟಿವ್

ಅಳದಂಗಡಿ: ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಸುಲ್ಕೇರಿಮೊಗ್ರು ಗ್ರಾಮದ 8 ತಿಂಗಳ ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ಧೃಡಪಟ್ಟಿದೆ
ಕಳೆದ ಕೆಲ ಸಮಯದ ಹಿಂದೆ ಇವರನ್ನು ಪಡಂಗಡಿಗೆ ಮದುವೆ ಮಾಡಿ  ಕೊಡಲಾಗಿದ್ದು ,ಗರ್ಭಿಣಿಯಾದ ನಂತರ ಸೀಮಂತ ಮಾಡಿ ತಾಯಿ ಮನೆಗೆ ಕಳುಹಿಸಿಸಲಾಗಿತ್ತು. ಇದೀಗ ಕೊರೊನಾ ಧೃಡಪಟ್ಟ ಹಿನ್ನಲೆಯಲ್ಲಿ ಚಿಕಿತ್ಸೆ ನೀಡುತ್ತಿದ್ದು ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.