S.K.S.S.F ಬಂಗೇರಕಟ್ಟೆ ಶಾಖೆ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಬಂಗೇರಕಟ್ಟೆ: S.K.S.S.F ಬಂಗೇರಕಟ್ಟೆ ಶಾಖೆ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಬಂಗೇರಕಟ್ಟೆಯಲ್ಲಿ ಆಚರಿಸಲಾಯಿತು ಸ್ಥಳೀಯ ಖತೀಬ್ ಜಾಬಿರ್ ಫೈಝಿ ಬನಾರಿಯವರ ಪ್ರಾರ್ಥನೆಯ ಮೂಲಕ ಚಾಲನೆಗೊಂಡ ಸಂಭ್ರಮವು ಜಮಾಅತ್ ಅಧ್ಯಕ್ಷರಾದಂತಹ P.K.ಇಸ್ಮಾಯಿಲ್ ಹಾಗೂ S.K.S.S.F ಬಂಗೇರಕಟ್ಟೆ ಶಾಖಾ ಅಧ್ಯಕ್ಷರಾದಂತಹ ರಫೀಕ್ ಬಳ್ಳಮಂಜ ಇವರುಗಳು ಧ್ವಜಾರೋಹಣಗೈದರು.ನಂತರ S.K.S.S.F ಬಂಗೇರಕಟ್ಟೆ ಯುನಿಟ್ ನ ಕಾರ್ಯದರ್ಶಿ B.K.ನವಾಝ್ ರವರು ಪ್ರತಿಜ್ಞೆ ಬೋಧಿಸಿದರು ಕ್ಯಾಂಪಸ್ ವಿಂಗ್ ವಿಧ್ಯಾರ್ಥಿಗಳಿಂದ ರಾಷ್ಟ್ರ ಗೀತೆ ಆಲಾಪನೆ ಮಾಡಲಾಯಿತು ನಂತರ ಸ್ಥಳೀಯ ಖತೀಬ್ ಮತ್ತು T.Sಹನೀಫ್ ಹಾಗೂ K.I.Y.C ಅಧ್ಯಕ್ಷರಾದಂತಹ ಮುನಾಫ್ ರವರು ಸಂದೇಶ ಭಾಷಣವನ್ನು ಮಾಡಿದರು ಈ ಸಂದರ್ಭದಲ್ಲಿ ಜಮಾಅತ್ ಕಾರ್ಯದರ್ಶಿ G.H.ಅಬ್ದುಲ್ ರಹಿಮಾನ್,S.K.S.S.F ಜಿಲ್ಲಾ ಸದಸ್ಯರಾದ ಹಕೀಂ ಬಂಗೇರಕಟ್ಟೆ,S.K.S.S.F ಬಂಗೇರಕಟ್ಟೆ ಯುನಿಟ್ ನ ಉಪಾಧ್ಯಕ್ಷರಾದ ಹನೀಫ್ ದುಬೈ,ಬಶೀರ್ ಬಳ್ಳಮಂಜ,Y.M.ಸುಲೈಮಾನ್ ಮುಸ್ಲಿಯಾರ್,ಇಕ್ಬಾಲ್ ಬಂಗೇರಕಟ್ಟೆ,ಅಬೂಬಕ್ಕರ್ ಕೋಡ್ಲಕ್ಕೆ,ಅಬ್ದುಲ್ ರಹಿಮಾನ್(ಅದ್ದು)ಹನೀಫ್ ಸಾಲುಮರ,ಮಹಮ್ಮದ್ ಜಾಬಿರ್ ಬಳ್ಳಮಂಜ,ರಝಕ್ ಕಲ್ಲಗುಡ್ಡೆ, ಮತ್ತಿತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.