ಎಸ್ ಡಿ ಪಿ ಐ ಸೋಣಂದೂರು ಬ್ರಾಂಚ್ ಅಸ್ತಿತ್ವಕ್ಕೆ

ಸೋಣಂದೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸೋಣಂದೂರು ಬ್ರಾಂಚ್ ಒಂದನ್ನುಆಗಸ್ಟ್ ೧೭ ರಂದು ಹೊಸದಾಗಿ ಅಸ್ತಿತ್ವಕ್ಕೆ ತರಲಾಯಿತು.
ನೂತನ ಬ್ರಾಂಚ್ ಅಧ್ಯಕ್ಷರಾಗಿ ನೌಶಾನ್, ಕಾರ್ಯದರ್ಶಿಯಾಗಿ ರಿಯಾಝ್, ಉಪಾಧ್ಯಕ್ಷರಾಗಿ ರಶೀದ್, ಜೊತೆ ಕಾರ್ಯದರ್ಶಿಯಾಗಿ ನವಾಝ್, ಖಜಾಂಜಿಯಾಗಿ ಇಕ್ಬಾಲ್ ಆಯ್ಕೆಯಾದರು. ಆಯ್ಕೆ ಪ್ರಕ್ರಿಯೆಯನ್ನು ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾದ ನಿಝಾಮ್ ಗೇರುಕಟ್ಟೆ ಮತ್ತು ಹನೀಫ್ ಬೋರುಗುಡ್ಡೆ ನಡೆಸಿದರು. ನೂತನವಾಗಿ ಆಯ್ಕೆಯಾದ ಎಲ್ಲಾ ನಾಯಕರಿಗೆ ಎಸ್ ಡಿ ಪಿ ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿಯು ಅಭಿನಂದಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.