HomePage_Banner_
HomePage_Banner_

ನಡ ಗ್ರಾಮದ ಅಜೇಯನಗರ ಗ್ರಾಮಸ್ಥರಿಂದ ಸಂಪರ್ಕ ರಸ್ತೆ ಶ್ರಮದಾನ

ನಡ ಗ್ರಾಮದ ಅಜೇಯನಗರ ಗ್ರಾಮಸ್ಥರಿಂದ ಸಂಪರ್ಕರಸ್ತೆ ಶ್ರಮದಾನ ಹಮ್ಮಿಕೊಳ್ಳಲಾಯಿತು. ವಿಪರೀತ ಮಳೆಯಿಂದಾಗಿ ನೂತನವಾಗಿ ಗ್ರಾಮ ಪಂಚಾಯಿತ್ ವತಿಯಿಂದ ನಿರ್ಮಿಸಲಾಗಿದ್ದ ಮೋರಿ ಒಂದು ತೊಂದರೆಗೆ ಒಳಗಾಗಿ ಹಾಳಾಗುವ ಪರಿಸ್ಥಿತಿ ಇದ್ದು ಇದ್ನು ಊರಿನ ಜನರೇ ಸ್ವಂತ ಪರಿಶ್ರಮದಿಂದ ದುರಸ್ತಿ ಮಾಡಿರುತ್ತಾರೆ. ಈ ಮೂಲಕ ಸಂಪರ್ಕರಸ್ತೆ ಸರಿ ಪಡಿಸಲಾಗಿದೆ. ಹಲವಾರು ಬಾರಿ ನಡ ಪಂಚಾಯತ್ ಗಮನಕ್ಕೆ ತಂದರೂ ದುರಸ್ತಿ ಪಡಿಸದೆ ಇದ್ದ ಕಾರಣ ಊರವರು ಬೇಸತ್ತು ಶ್ರಮದಾನ ಮಾಡಿ ಇದರ ಜೊತೆ ಸಂಪರ್ಕ ರಸ್ತೆಯ ಸುತ್ತಲು ಇದ್ದಂತಹ ಕಾಡು ಕಳೆ ತೆಗೆದು ಸರಿ ಪಡಿಸಿರುತ್ತಾರೆ ಊರವರಾದ ಶಾಮ್ ಭಟ್, ಲಿಂಗಪ್ಪ ಶ್ರೀಧರ ,ಜೈಸನ್ ಡಿಸೋಜ ,ವಿಜಯ್ ಪೌಲ್, ಶ್ರೀಕೃಷ್ಣ ಭಟ್, ಬಿನೊಯ್ ಮತ್ತು ಕೆಲವು ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.