HomePage_Banner_
HomePage_Banner_

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ಮಾಜಿ ಸೈನಿಕ ದಿನೇಶ್ ಗೌಡರಿಗೆ ಸನ್ಮಾನ

ಬೆಳ್ತಂಗಡಿ: ಜೆಸಿಐ ಬೆಳ್ತಂಗಡಿ ಮುಂಜುಶ್ರೀ ಹಾಗೂ ಜೇಸಿರೆಟ್ ವತಿಯಿಂದ ನಿವೃತ್ತ ಸೈನಿಕ ದಿನೇಶ್ ಗೌಡ ನ್ಯಾಯತರ್ಪು ಅವರನ್ಮು ಸ್ವಾತಂತ್ರೋತ್ಸವದ ಪ್ರಯುಕ್ತ ಅವರ ಮನೆಗೆ ತೆರಳಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್, ವಲಯ 15 ರ ವಲಯಾಧಿಕಾರಿ ಚಿದಾನಂದ ಇಡ್ಯ,ಕಾರ್ಯದರ್ಶಿ ಸ್ವರೂಪ್ ಶೇಖರ್, ನಿಕಟಪೂರ್ವಧ್ಯಕ್ಷ ಪ್ರಶಾಂತ್ ಲಾಯಿಲ, ಜೇಸಿರೆಟ್ ಅಧ್ಯಕ್ಷೆ ಹೇಮಾವತಿ,ಸದಸ್ಯೆ ಸೌಮ್ಯ, ಯೋಧ ವಿಕ್ರಮ್ ಜೆ. ಎನ್,ಸುದ್ದಿ ಪತ್ರಿಕೆ ಪ್ರತಿನಿಧಿ ಕೆ.ಎನ್.ಗೌಡ, ಮೋಹಿನಿ ಡಿ.ಗೌಡ,ದೀಕ್ಷಾ ಮತ್ತು ದೀಪಕ್ ಕುಮಾರ್ ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.