HomePage_Banner_
HomePage_Banner_

ಮಡಂತ್ಯಾರು ಗ್ರಾಮ ಪಂಚಾಯತ್ ನಲ್ಲಿ ಉಚಿತ ಕೋವಿಡ್- 19 ಪರೀಕ್ಷೆ

ಮಡಂತ್ಯಾರು ಗ್ರಾಮ ಪಂಚಾಯತ್ ವತಿಯಿಂದ ಉಚಿತ ಕೋವಿಡ್ – 19 ಪರೀಕ್ಷೆ  ಆ.18 ರಂದು ಪೂರ್ವಾಹ್ನ. 10.30 ಕ್ಕೆ ಗ್ರಾಮ ಪಂಚಾಯತ್ ಆವರಣ ಸಭಾಭವನದಲ್ಲಿ ನಡೆಯಲಿದೆ.

ಸೂಚನೆಗಳು
1. ಸ್ವ ಇಚ್ಛೆಯಿಂದ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ಇರುತ್ತದೆ.
2. ಪರೀಕ್ಷೆ ಮಾಡಿಸಬಯಸುವವರು ವಿಳಾಸ ದಾಖಲೆಗಾಗಿ ತಮ್ಮ ಆಧಾರ್ ಕಾರ್ಡ್, ಮೊಬೈಲ್ ನಂಬ್ರ ನೀಡಬೇಕು
3. ಜ್ವರ, ಕೆಮ್ಮು, ಶೀತ, ನೆಗಡಿ ಲಕ್ಷಣ ಇರುವವರು ಈ ಪರೀಕ್ಷೆಗೆ ಒಳಪಡುವುದು ಸೂಕ್ತ.
4. ಕೋವಿಡ್ 19 ಸಂಪೂರ್ಣ ಸುರಕ್ಷತಾ ಮುಂಜಾಗ್ರತಾ ಕ್ರಮ ಅನುಸರಿಸಲಾಗುವುದು
5. ಸಾರ್ವಜನಿಕವಾಗಿ ಹೆಚ್ಚು ಜನ ಸಂಪರ್ಕ ಇರುವವರು, ವರ್ತಕರು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ
6. ಸಾಮಾಜಿಕ ಅಂತರ ಮತ್ತು ಮಾಸ್ಕ್ ಧಾರಣೆ ಕಡ್ಡಾಯ.
7. ರೋಗ ಲಕ್ಷಣ ಇಲ್ಲದೆ ಪಾಸಿಟಿವ್ ಬಂದಲ್ಲಿ ಏಳು ದಿನಗಳ ಹೋಮ್ ಕ್ವಾರೆಂಟನ್ ಆಗಬೇಕಾಗುತ್ತದೆ. ಈ ಅವಧಿಯಲ್ಲಿ ಅಗತ್ಯ ದಿನಸಿ ವಸ್ತುಗಳನ್ನು ಗ್ರಾಮ ಪಂಚಾಯತ್ ವತಿಯಿಂದ ಒದಗಿಸಲಾಗುತ್ತದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.