ಇಮೇಜ್ ವೆಡ್ಡಿಂಗ್ ಆಂಡ್ ಈವೆನ್ಟ್ ಶುಭಾರಂಭ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಇಲ್ಲಿಯ ವಿವಾ ಕಾಂಪ್ಲೆಕ್ಸ್ ನಲ್ಲಿ ಇಮೇಜ್ ವೆಡ್ಡಿಂಗ್ ಆಂಡ್ ಈವೆನ್ಟ್  ಆ.17 ರಂದು ಶುಭಾರಂಭಗೊಂಡಿತು.

ಉದ್ಘಾಟನೆಯನ್ನು ನಾವೂರು ಗ್ರಾ.ಪಂ ಮಾಜಿ ಸದಸ್ಯ  ಹಸೈನಾರ್ ಎನ್ .ಕೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಸೋಜಾ ಎಲೆಕ್ಟ್ರಾನಿಕ್ಸ್ ಮಾಲಕ ಅಲ್ಪೋನ್ಸ್ ಫ್ರಾಂಕೋ , ಹರೀಶ್ ಕಾರಿಂಜ ನಾವೂರು, ಅಕ್ಬರ್ ಬೆಳ್ತಂಗಡಿ, ಅನುಗ್ರಹ ಎಜುಕೇಶನ್ ಸೆಂಟರ್ ನ ತಲಹತ್, ಎಮ್ ಎನ್ ಕಂಪ್ಯೂಟರ್ ನ   ಹೆರಾಲ್ಡ್ , ಇಮೇಜ್ ಮೊಬೈಲ್‌ ಅಜರ್ ಅರ್ಷದ್   ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.