HomePage_Banner_
HomePage_Banner_

ಕಣಿಯೂರು ಗ್ರಾಮ ಪಂಚಾಯತ್ ನಲ್ಲಿ 74ನೇ ವರ್ಷದ ಸ್ವಾತಂತ್ರ್ಯೋತ್ಸವ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಗ್ರಾಮ ಪಂಚಾಯತ್ ಕಣಿಯೂರು ಪದ್ಮುಂಜ ಇಲ್ಲಿಯ ಕಣಿಯೂರು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಸಿಬ್ಬಂದಿ ಗಿರಿಯಪ್ಪರವರು ಧ್ವಜಾರೋಹಣ ನೆರವೇರಿಸಿದರು. ಕಣಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಡಯಾನ ಸವಿತಾ, ಆರೋಗ್ಯ ಸಹಾಯಕಿಯವರಾದ ಸುನಿತಾ ಅರ್ಚನ, ಶ್ವೇತ, ಲಕ್ಷ್ಮಿ, ಸುಂದರಿ ಉಪಸ್ಥಿತರಿದ್ದರು. ಪಂ ಸಿಬ್ಬಂದಿ ಗಳಾದ ಉಮೇಶ ರವರು ಸ್ವಾಗತಿಸಿದರು ಪ್ರದೀಪ ರವರು ಧನ್ಯವಾದ ಸಲ್ಲಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.