HomePage_Banner_
HomePage_Banner_

ಪದ್ಮುಂಜ: 74 ನೆಯ ಸ್ವಾತಂತ್ರ್ಯ ದಿನಾಚರಣೆ ಹಾಗೂ ಧ್ವಜಾರೋಹನ

ಎಸ್ಸೆಸ್ಸೆಫ್ ಪದ್ಮುಂಜ ಶಾಖೆ ಹಾಗೂ ಖಲಂದರ್ ಷಾ ಜುಮಾ ಜುಮಾ ಮಸೀದಿ ಪದ್ಮುಂಜ ಇದರ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆ ಮಸೀದಿ ವಠಾರದಲ್ಲಿ ಆಚರಿಸಲಾಯಿತು.

ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಪದ್ಮುಂಜ ಶಾಖಾ ಉಪಾಧ್ಯಕ್ಷ ಸಿರಾಜುದ್ದೀನ್ ಮುಸ್ಲಿಯಾರ್ ವಹಿಸಿದ್ದರು *ಖಲಂದರ್ ಷಾ ಜುಮಾ ಜುಮಾ ಮಸೀದಿ ಅಧ್ಯಕ್ಷರಾದ *ಕಾಸಿಂ ಪದ್ಮುಂಜ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಶುಭಹಾರೈಸಿದರು. ಖಲಂದರ್ ಷಾ ಜುಮಾ ಜುಮಾ ಮಸೀದಿ ಇದರ ಖತೀಬರಾದ ರಿಯಾಝ್ ಬಾ ಅಹ್ಸನಿಯವರು ಸ್ವಾತಂತ್ರ್ಯ ದಿನದ ಸಂದೇಶ ಬಾಷಣ ಮಾಡಿದರು.

ಎಸ್ಸೆಸ್ಸೆಫ್ ದ ಕ ಜಿಲ್ಲಾ ಈಸ್ಟ್ ಝೋನ್ ವಿಸ್ಡಂ ಕನ್ವೀನರ್ ಅಬ್ದಲ್ ರಹಿಮಾನ್ ಪದ್ಮುಂಜ ಸ್ವಾತಂತ್ರ್ಯ ದಿನದ ಸಂದೇಶವನ್ನು ಹಂಚಿಕೊಂಡರು. ಎಸ್ಸೆಸ್ಸೆಫ್ ಪದ್ಮುಂಜ ಶಾಖಾ ಕಾರ್ಯದರ್ಶಿ ಮಹ್ಶೂಕ್ ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು .ಜಮಾತ್ ಹಾಗು ಎಸ್ ವೈ ಎಸ್, ಎಸ್ಸೆಸ್ಸೆಫ್. ಎಸ್ ಬಿ ಎಸ್ ಸದಸ್ಯರು ಉಪಸ್ತಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.