ಮುಂಡಾಜೆ:ಆ.16 ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಮುಂಡಾಜೆ,ಆ.14: ಬೆಳ್ತಂಗಡಿ ತಾ.ನ ಮುಂಡಾಜೆಯ ಸನ್ಯಾಸಿಕಟ್ಟೆ ಶ್ರೀಪರಶುರಾಮ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಸಂಕ್ರಮಣ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ವತಿಯಿಂದ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಉದ್ದೇಶಕ್ಕೆ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜೆಯು ಆ.16ರಂದು ಪೂರ್ವಾಹ್ನ 9.30ರಿಂದ ಜರಗಲಿದೆ. ಮಾಸ್ಕ್ ಧಾರಣೆ ಸಾಮಾಜಿಕ ಅಂತರ ಮೊದಲಾದ ಮುನ್ನೆಚ್ಚರಿಕೆಗಳು ಕಡ್ಡಾಯ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.