HomePage_Banner_
HomePage_Banner_

ಬೆಳಾಲು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಅಖಂಡ ಸಂಕಲ್ಪ ದಿನಾಚರಣೆ

ಬೆಳಾಲು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನೇತೃತ್ವದಲ್ಲಿ ಅಖಂಡ ಸಂಕಲ್ಪ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ವೆಂಕಟೇಶ್ ಬೆಳಾಲು ಧ್ವಜಾರೋಹಣ ನೆರವೇರಿಸಿದರು. ಪ್ರಮುಖರಾದ ಸುರೇಂದ್ರ ಗೌಡ, ಪೇರಣಗೌಡ, ರಮಿತ್, ಸೀತಾರಾಮ ಬೆಲಾಲು, ಸದಾಶಿವ, ಯಶೋಧರ ಆಚಾರ್ಯ, ಪ್ರಸಾದ್ ಬೆಳಾಲು, ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಶೇಖರ್ ಬೆಳಾಲು ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ನಿರೂಪಿಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.