HomePage_Banner_
HomePage_Banner_

ಮಾಲಾಡಿ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಾಲಾಡಿ ಗ್ರಾಮ ಪಂಚಾಯತ್ ನಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಡಳಿತಾಧಿಕಾರಿ ಸಂಜೀವ ಇವರು ನೇರವೇರಿಸಿ ಶುಭ ಹಾರೈಸಿದರು . ಈ ಸಂದರ್ಭದಲ್ಲಿ ಸ್ಥಳೀಯ ದಾನಿ ಹಾಗು‌ ಮಡಂತ್ಯಾರ್ ವಲಯ ಸ್ಕೌಟ್ ಗ್ಯೆಡ್ ಅಧ್ಯಕ್ವರಾದ ಹಾಜಿ ಲತೀಪ್ ಸಾಹೇಬ್ ಮಾಲಾಡಿ ಶಾಲಾ ಮುಖ್ಯೊಪಾದ್ಯಾಯರು ‌ ಎಸ್ ಡಿ ಎಂ ಸಿ ಅಧ್ಯಕ್ಷರು ಉಪಸ್ಥಿತರಿದ್ದರು. ಮಾಲಾಡಿ ಶಾಲಾ ದೈಹಿಕ ಶಿಕ್ಷಕರಾದ ಜಯರಾಜ್ ಇವರು ಸಹಕರಿಸಿದರು.

ಮಾಲಾಡಿ‌ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯ ಕರ್ತೆಯರು, ಮಾಲಾಡಿ ಶಾಲಾ ಶಿಕ್ಷಕರು,ಸ್ಥಳೀಯ ಸಾರ್ವಜನಿಕರು ದ್ವಜರೋಹಣ ಕಾರ್ಯ ‌ಕ್ರಮದಲ್ಲಿ ಭಾಗವಹಿಸಿದ್ದರು . ಕಾರ್ಯದರ್ಶಿ ಯಶೋದರ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ, ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಸ್ಥಳೀಯ ನಾಗರೀಕರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.