ತೆಂಕಕಾರಂದೂರು ತಾರೆದೊಟ್ಟು ಅಂಗನವಾಡಿ ಕೇಂದ್ರದಲ್ಲಿ 74ನೇ ವರ್ಷದ ಸ್ವಾತಂತ್ರ ದಿನಾಚರಣೆ

ತೆಂಕಕಾರಂದೂರು ತಾರೆ ದೊಟ್ಟು ಅಂಗನವಾಡಿ ಕೇಂದ್ರ ಇಲ್ಲಿ 74ನೇ ವರ್ಷದ ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮ ಧ್ವಜಾರೋಹಣವನ್ನು ಶ್ರೀಯುತ ಕೊರಗಪ್ಪ ನಾಯ್ಕಗಿಳಿಕಾಪು ಹಾಗೂ ವಿಶ್ವನಾಥ ಲಿಂಗಾಯಿತ ರವರು ನೆರವೇರಿದರು, ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಪೂರ್ಣಿಮ, ಸ. ಸ. ಅಧ್ಯಕ್ಷ ಉದಯ ಕುಮಾರ್ ರಾವ್, ಚಂದ್ರ ಪೂಜಾರಿ, ರಾಜನ್ ಪಾವುಲ್, ಸುಂದರ ಲಿಂಗಾಯಿತ, ರಘು ನಾಥ, ಚೆನ್ನಪ್ಪ ಶೆಟ್ಟಿ, ಹಾಗೂ ಬಾಲವಿಕಾಸ ಸಮಿತಿ ಸದಸ್ಯರು, ತಾಯಂದಿರು, ಸ್ತ್ರೀ ಶಕ್ತಿ ತಂಡ ದ ಸದಸ್ಯರು, ಪೋಷಕರು, ಊರವರು ಭಾಗವಹಿಸಿದ್ದರು, ಅಂಗನವಾಡಿ ಕಾರ್ಯಕರ್ತೆ ಮನಿತ.ಸಿ. ಶೆಟ್ಟಿ ವಂದಿಸಿದರು, ಸಹಾಯಕಿ ಸುನಂದಾ ಸಹಕರಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.