ಬಳಂಜ ಶಾಲೆಯಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆ

Advt_NewsUnder_1
Advt_NewsUnder_1
Advt_NewsUnder_1

ಬಳಂಜ: ಸರಕಾರಿ ಹಿರಿಯ ಹಾಗೂ ಪ್ರೌಢಶಾಲೆ ಬಳಂಜದಲ್ಲಿ ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಹೈಸ್ಕೂಲ್ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ.ವಸಂತ ಸಾಲಿಯಾನ್ ಧ್ವಜಾರೋಹಣ ಮಾಡಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸತೀಶ್ ಕೆ, ಹಳೆ ವಿದ್ಯಾರ್ಥಿ ಸಂಘದ ಸ್ಥಾಪಕಾಧ್ಯಕ್ಷ ಉಸ್ಮಾನ್,ಪ್ರಮೋದ್ ಕುಮಾರ್ ಬಿ, ಸುರೇಶ್ ಶೆಟ್ಟಿ ಕುರೆಲ್ಯ, ಜಗದೀಶ್ ಪರಾರಿ, ಸಂಜೀವ ಆಚಾರ್ಯ, ಶಿಕ್ಷಕರಾದ ,ಸತ್ಯವತಿ,ವಿಲ್ಫ್ರೆಡ್, ಪ್ರತೀಮಾ ನಾಯಕ್, ರೂಪಾ, ಸುಕನ್ಯಾ, ನೇಮಮ್ಮ, ರೆನಿಲ್ಡಾ, ಮಲ್ಲಿಕಾರ್ಜುನ, ಗಣೇಶ್, ಗ್ರೆಟ್ಟಾ ಮರಿಯ ಡಿಮೆಲ್ಲೋ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.