ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ 74ನೇ ಸ್ವಾತಂತ್ರ ಆಚರಣೆ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೋವಿಡ್-19 ಹಿನ್ನಲೆ ಸರಳವಾಗಿ 74ನೇ ಸ್ವಾತಂತ್ರ್ಸೋತ್ಸವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ವಂ. ಫಾ. ವಿನೋದ್ ಮಸ್ಕರೇನಸ್ ನೇರವೇರಿಸಿದರು. ಮುಖ್ಯ ಅತಿಥಿಗಳಾಗಿ ವಂ. ಫಾ. ಜೇಮ್ಸ್ ಡಿ ಸೋಜ, ವೇದಿಕೆಯಲ್ಲಿ ಶ್ರೀ ಆಂಟನಿ ಫೆರ್ನಾಂಡಿಸ್, ಉಪಾಧ್ಯಕ್ಷರು ಚರ್ಚ್ ಪಾಲನಾ ಮಂಡಳಿ, ಸಂತ ಅಂತೋನಿ ಚರ್ಚ್ ಉಜಿರೆ, ವಂ. ಫಾ. ಉದಯ್ ಜೋಸೆಫ್ ಫೆರ್ನಾಂಡಿಸ್, ಪ್ರಾಂಶುಪಾಲರು ಅನುಗ್ರಹ ವಿಧ್ಯಾ ಸಂಸ್ಥೆ,  ನಿತಿನ್ ಮೋನಿಸ್, ಕಾರ್ಯದರ್ಶಿ, ಚರ್ಚ್ ಪಾಲನಾ ಮಂಡಳಿ, ಸಂತ ಅಂತೋನಿ ಚರ್ಚ್ ಉಜಿರೆ, ಶ್ರೀ ರವಿ ಕುಮಾರ್ ,ಮುಖ್ಯ ಶಿಕ್ಷಕರು, ಅನುಗ್ರಹ ಆಂಗ್ಲ ಮಾಧ್ಯಮ ಶಾಲೆ, ಉಜಿರೆ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರು ರವಿ ಕುಮಾರ್ ಸ್ವಾಗತಿಸಿ, ಪ್ರಭಾಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.