ಆಫ್ರಿಕನ್ ಬಸವನ ಹುಳು ಬಾಧಿತ ಹಲೇಜಿ ರೈತರಿಗೆ ಮಂಗಳೂರು ಕೃಷಿ ವಿಜ್ಞಾನಿಗಳಿಂದ ಮಾಹಿತಿ

Advt_NewsUnder_1
Advt_NewsUnder_1
Advt_NewsUnder_1

ಉರುವಲು ಗ್ರಾಮದ 100 ಎಕ್ರೆಗೂ ಪ್ರದೇಶಕ್ಕೆ ಬಾಧಿಸಿದ ಬೆಲೆ ಭಕ್ಷಕ ಆಫ್ರಿಕನ್ ಬಸವನ ಹುಳುಗಳ ಬಗ್ಗೆ ಕ್ರಷೀ ವಿಜ್ಞಾನಿಗಳಿಂದ ಮಾಹಿತಿ
ಆಗಸ್ಟ್ 14 ರಂದು ಹಲೇಜಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಸ್ಥಳೀಯ ಕೃಷಿಕರಾದ ಸುಭಾಶ್ ಬಂಗೇರ, ಲಿಂಗಪ್ಪನಾಯ್ಕ, ಚಿದಾನಂದ ಶಂಕರ್ ಭಟ್ . ದುಗ್ಗಪ್ಪ ಗೌಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುನಿಲ್ ಸಾಲಿಯಾನ್ ಸುಮಾರು 30ಕೂ ಅಧಿಕ ರೈತರು ಭಾಗವಹಿಸಿ ಮಾಹಿತಿಯನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ರಶ್ಮಿ ಪುತ್ತೂರು ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಪ್ರಕಾಶ್ ಬೆಳ್ತಂಗಡಿ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ಉಪಸ್ಥಿತರಿದ್ದರು. ಪ್ರಾತ್ಯಕ್ಷತೆ ಆಗಸ್ಟ್ 19 ರಂದು ಹಲೇಜಿ ರೈತರ ತೋಟದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.