ಮಡಂತ್ಯಾರಿನ ವಿನ್ಸೆಂಟ್ ಸಿಕ್ವೇರಾ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1

ಮಡಂತ್ಯಾರು; ಇಲ್ಲಿಯ ಪೌಲ್ ಸಿಕ್ವೇರಾ ಮತ್ತು ಬೆನೆಡಿಕ್ಟ ಸಿಕ್ವೇರಾ ದಂಪತಿಯ ಪುತ್ರ ವಿನ್ಸೆಂಟ್ ಸಿಕ್ವೇರಾ(49ವ) ಇವರು ಹೃದಯಾಘಾತದಿಂದ ಆ.13ರಂದು ಮುಂಜಾನೆ ಚಿಕ್ಕಮಗಳೂರಿನಲ್ಲಿ ನಿಧನರಾಗಿದ್ದಾರೆ. ಇವರು ಚಿಕ್ಕಮಗಳೂರಿನಲ್ಲಿ ಎಸ್ಟೆಟ್ ನ ರೈಟರ್ ಉದ್ಯೋಗದಲ್ಲಿದ್ದು ಅವಿವಾಹಿತರಾಗಿದ್ದಾರೆ.

ಮೃತರು ತಂದೆ, ತಾಯಿ, ಕುಟುಂಬಸ್ಥರನ್ನು ಅಗಲಿದ್ದಾರೆ. ಇವರ ಅಂತ್ಯ ಕ್ರಿಯೆಯು ಮೂಡಿಗೆರೆ ತಾಲೂಕಿನ ಕೂವೆ ಚರ್ಚ್ ನಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.