ಬೆಳ್ತಂಗಡಿ ಎಮ್.ಆರ್.ಎಫ್ ಟಯರ್ ಶೋ ರೂಮ್ ಮಾಲಕ ಪ್ರಕಾಶ್ ತುಳುಪುಳೆ ಬಾವಿಗೆ ಹಾರಿ ಆತ್ಮಹತ್ಯೆ

Advt_NewsUnder_1
Advt_NewsUnder_1
Advt_NewsUnder_1

 

ಬೆಳ್ತಂಗಡಿ: ಇಲ್ಲಿನ ನಗರದ ಸಮೀಪದ ಎಮ್.ಆರ್.ಎಫ್ ಶೋ ರೂಮ್ ನ ಮಾಲಕರಾದ ಪ್ರಕಾಶ್ ತುಳುಪುಳೆ(50ವ) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.12 ರಂದು ನಡೆದಿದೆ. ಸಾವಿಗೆ ಇನ್ನೂ ನಿಕರ ಕಾರಣ ತಿಳಿದು ಬಂದಿಲ್ಲ. ಮೃತರು ಅಪಾರ ಬಂದು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.