ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಮಿತ್ತಬಾಗಿಲು ಕಾಳಜಿ ಕೇಂದ್ರಕ್ಕೆ ಭೇಟಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮಳೆಹಾನಿಯಿಂದಾಗಿ ಸಂಕಷ್ಟದಲ್ಲಿರುವವರಿಗಾಗಿ ಮಿತ್ತಬಾಗಿಲು ಸ.ಹಿ.ಪ್ರಾ.ಶಾಲೆಯಲ್ಲಿ ಮಾಡಿರುವ ಕಾಳಜಿ ಕೇಂದ್ರಕ್ಕೆ ಆ.11 ರಂದು ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ಭೆಟಿ ನೀಡಿ ಸಂತ್ರಸ್ತರಿಂದ ಮಾಹಿತಿ ಪಡಕೊಂಡರು. ಈ ಸಂದರ್ಭದಲ್ಲಿ  ಪುತ್ತೂರು ಎ.ಸಿ ಯತೀಶ‍್ ಉಲ್ಲಾಲ್, ತಹಶೀಲ್ದಾರ್ ಮಹೇಶ್.ಜೆ, ತಾಲೂಕು ಪಂಚಾಯತ್ ಇ,ಓ ಕುಸುಮಾಧರ್, ಪಿ.ಡಿ.ಡ್ಲ್ಯೂ ಇಂಜಿನಿಯರ್ ಶಿವ ಪ್ರಸಾದ್, ತಾಲೂಕು ವೈಧ್ಯಾಧಿಕಾರಿ ಡಾ.ಕಲಾಮಧು, ಗ್ರಾ.ಪಂ ಪಿಡಿಓ ಜಯಕೀರ್ತಿ ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.