ಕೃಷಿಕರ ನೆರವಿಗೆ 1ಲಕ್ಷ ಕೋಟಿ

Advt_NewsUnder_1
Advt_NewsUnder_1
Advt_NewsUnder_1


ಕೋವಿಡ್ -19 ರ ಪ್ರಭಾವದಿಂದ ದೇಶದ ಬೆನ್ನೆಲುಬಾಗಿರುವ ರೈತರ ಸಹಾಯಕ್ಕೆ ಕೇಂದ್ರ ಸರಕಾರ ಅನುವಾಗಿದೆ. ಈ ಸಾಲ ಸೌಲಭ್ಯಗಳು ಮೂಲ ಸೌಕರ್ಯಗಳಾದ ಕೃಷಿ ಉತ್ಪನ್ನ ದಾಸ್ತಾನಿಗೆ ಬೃಹತ್ ಉಗ್ರಾಣಗಳ ನಿರ್ಮಾಣ, ಉತ್ಪನ್ನಗಳು ಹಾಳಾಗದಂತೆ ಸಂರಕ್ಷಿಸುವ ಶೈತ್ಯಾಗಾರಗಳ ನಿರ್ಮಾಣ, ಕೃಷಿ ಉತ್ಪನ್ನ ಸಾಗಣೆಗೆ ಸಂಪರ್ಕ ವ್ಯವಸ್ಥೆ ಸುಧಾರಣೆ, ಕೃಷಿ ಸೌಕರ್ಯ ಹೆಚ್ಚಿಸುವ ಯಾವುದೇ ಉಪಕ್ರಮಗಳನ್ನು ಕೈಗೊಳ್ಳಬಹುದೆಂದು ರೈತರ ಪಾಲಿನ ಪವಿತ್ರ ದಿನವೆಂದೇ ಹೇಳಲಾಗುವ ‘ಬಲರಾಮ್ ಜಯಂತಿಯಂದೇ ಯೋಜನೆಯನ್ನು ಪ್ರಧಾನಿ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಕಟಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.