ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವೇಣೂರು ಪ್ರಖಂಡ; ಸಂಚಾಲಕರಾಗಿ ರಕ್ಷಿತ್ ಬಜಿರೆ, ಅಧ್ಯಕ್ಷರಾಗಿ ಶಶಾಂಕ್ ಭಟ್ ನಾಲ್ಕೂರು,ಕಾರ್ಯದರ್ಶಿಯಾಗಿ ಉಮೇಶ್ ನರ್ತಿಕಲ್ಲು ಆಯ್ಕೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ವೇಣೂರು ಪ್ರಖಂಡದ ಸಭೆಯು ರಾಮ ಮಂದಿರ ವೇಣೂರಿನಲ್ಲಿ ನಡೆಯಿತು.


ಸಂಚಾಲಕರಾಗಿ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿರುವ ರಕ್ಷಿತ್ ಬಜಿರೆ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾಗಿ ಧಾರ್ಮಿಕ ಮುಖಂಡ, ವಿದ್ವಾನ್ ಶಶಾಂಕ್ ಭಟ್ ನಾಲ್ಕೂರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸದಾಶಿವ ಸುಲ್ಕೇರಿಮೊಗ್ರು ಮತ್ತು ರಮೇಶ್ ಹೆಗ್ಡೆ ಕರಿಮಣೇಲು,ಕಾರ್ಯದರ್ಶಿಯಾಗಿ ಉಮೇಶ್ ನರ್ತಿಕಲ್ಲು, ಸಹ ಕಾರ್ಯದರ್ಶಿ ಪ್ರದೀಪ್ ಕಾಶಿಪಟ್ನಯಾಗಿದ್ದಾರೆ. ಬಜರಂಗದಳದ ಸಹಸಂಚಾಲಕರಾಗಿ ಸಂತೋಷ್ ಆರಂಬೋಡಿ, ಪ್ರವೀಣ್ ನಂದಿಬೆಟ್ಟ, ಪ್ರಜ್ವಲ್ವ್ ವೇಣೂರ್, ಅವಿನಾಶ್ ಕುರ್ಲೋಟ್ಟ್ , ಗೋ ಪ್ರಮುಖ್ ಮನೋಜ್ ಸುಲ್ಕೇರಿ, ಸಹ ಗೋ ಪ್ರಮುಖ್ ಮನೋಹರ್ ಬಜಿರೆ,ಮೋಹನ್ ನಾರಾವಿ, ಸುರಕ್ಷಾ ಪ್ರಮುಖ್ ಆನಂದ ವೇಣೂರ್ ,ಸಪ್ತಾಹಿಖ್ ಮಿಲನ್ ಪ್ರಮುಖ್ ಸಂತೋಷ್ ಕೊಕ್ರಾಡಿ ಆಯ್ಕೆಯಾದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಜಿಲ್ಲಾ ಹಾಗೂ ಪ್ರಖಂಡದ ಪ್ರಮುಖರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.