HomePage_Banner_
HomePage_Banner_

ಪುದುವೆಟ್ಟಿನ 70 ವರ್ಷದ ವೃದ್ದ ಕೋರೊನಾ ಸೋಂಕಿಗೆ ಬಲಿ

ಬೆಳ್ತಂಗಡಿ: ಮಹಾಮಳೆ ಹಾಗೂ ಕೊರೋನಾ ಮಹಾಮಾರಿಯಿಂದ ಜನರು ಸಂಕಷ್ಟ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ನಡುವೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪುದುವೆಟ್ಟು ಗ್ರಾಮದ 70 ವರ್ಷದ ವೃದ್ಧಗೆ ಕೊರೊನಾ ಸೋಂಕು ತಗಲಿದ್ದು ಮಂಗಳೂರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.


ಧರ್ಮಸ್ಥಳ ಚಿತಾಗಾರದಲ್ಲಿ ರಾತ್ರಿ ಅಂತ್ಯಕ್ರಿಯೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್.ಜೆ ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಕಾರ್ ನೇತೃತ್ವದಲ್ಲಿ ಸರಕಾರದ ಆದೇಶದಂತೆ ನಡೆಯಲಿದೆ‌.‌

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.