ಚಾರ್ಮಾಡಿ ಅಂತರ ಪ್ರದೇಶಕ್ಕೆ ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಭೇಟಿ

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ನ ಚಾರ್ಮಾಡಿ ಅಂತರ ಎಂಬಲ್ಲಿ ಬಾರಿ ಮಳೆಗೆ ಕಿಂಡಿ ಅಣೆಕಟ್ಟಿನ ಮೂಲಕ ಹಾದು ಹೋಗುವ ಕಾಲು ಸಂಕ ಕುಸಿತ 20 ಕುಟುಂಬಗಳಿಗೆ ಸಂಪರ್ಕ ಕಡಿತ ಘಟನ ಸ್ಥಳಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ವಿಧಾನ ಪರಿಷತ್ತಿನ ಸದಸ್ಯರಾದ ಕೆ ಹರೀಶ್ ಕುಮಾರ್, ಪುತ್ತೂರು ಸಹಾಯಕ ಕಮೀಷನರ್ ಯತೀಶ್ ಉಲ್ಲಾಳ್, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಬೇಟಿ ನೀಡಿದರು.

ಈ ಸಂದರ್ಭದಲ್ಲಿ ಉಜಿರೆ ಜಿಲ್ಲಾ ಪಂಚಾಯತ್ ಸದಸ್ಯ ರಾದ ಶ್ರೀ ಮತಿ ನಮೀತಾ.ಕೆ ಪೂಜಾರಿ .ಬ್ಲಾಕ್ ಕಾಂಗ್ರೆಸ್ (ನಗರ )ಬೆಳ್ತಂಗಡಿ ಇದರ ಅಧ್ಯಕ್ಷರಾದ ಶೈಲೇಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾ ತರ ಘಟಕದ ಅಧ್ಯಕ್ಷರಾದ  ಅಶ್ರಫ್ ನೆರಿಯ, ಯಶೋದರ ಪೂಜಾರಿ ವಳಸಾರಿ, ಹಸನಬ್ಬ ಚಾರ್ಮಾಡಿ, ಇಲ್ಯಾಸ್ ಅಹ್ಮದ್ ಕಕ್ಕಿಂಜೆ, ಗುಣಸಾಗರ್, ಸಿ. ಅದ್ದು ಚಾರ್ಮಾಡಿ, ಜಾನಕಿ ಅಂತರ, ರಮೇಶ್ ಗೌಡ, ಚಂದ್ರಗೌಡ , ಧರ್ಮಣಗೌಡ .ಅರುಣಗೌಡ, ಅಶ್ವಿನ್, ಶಶಾಂಕ್,ಸುರೇಂದ್ರ, ನಿಶಾಂತ್. ಮತ್ತು ಕಂದಾಯ ಇಲಾಖೆ ಗ್ರಾಮಕರಣಿಕರಾದ ವಿಜಯ್, ದಯಗೌಡ, ಜೀವನ್ ಅಬಿಜಿತ್ ಡಿ. ಕೆ. ಮತ್ತು ಪರಿಸರದ ಪ್ರಮುಖರುಬೇಟಿಯ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.