ಧರ್ಮಸ್ಥಳ ಕೇಂಕನಾಜೆಯಲ್ಲಿ ಗುಡ್ಡ ಕುಸಿತ

ಧರ್ಮಸ್ಥಳ ಗ್ರಾಮದ ಕೇಂಕನಾಜೆ ವಾಸಪ್ಪ ಗೌಡ  ಮನೆಗೆ ಮುಂಜಾನೆ ಸುಮಾರು 2:30 ರ ಸಮಯದಲ್ಲಿ ಗುಡ್ಡೆ ಕುಸಿದ ಘಟನೆ ನಡೆದಿದೆ. ಸದ್ಯಕ್ಕೆ ಯಾವುದೇ ರೀತಿಯ ಹಾನಿಯಾಗದೆ ಮನೆಯವರ ಸಹಾಯದಿಂದ ಸ್ಥಳೀಯ ಜೆಸಿಬಿ ಮುಖಾಂತರ ಬಿದ್ದಂತಹ ಮಣ್ಣನ್ನು ತೆರವುಗೊಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.