ಪದ್ಮುಂಜ ಶಾಲೆಯಲ್ಲಿ ಪುಸ್ತಕ ವಿತರಣೆ

ಪದ್ಮುಂಜ ಇಲ್ಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ  ಪುಸ್ತಕ ವಿತರಣೆ ಮಾಡಲಾಯಿತು. ಮುಖ್ಯೋಪಾಧ್ಯಾಯರಾದ ಗಿರಿಜರವರು ಮಾತನಾಡಿ ಸರಕಾರದ ವಿಧ್ಯಾಗಮ ಯೋಜನೆಯ ಮಾಹಿತಿ ನೀಡಿ ಏರ್ಯಾವಾರು ವಿಂಗಡನೆ ನಡೆಸಲಾಯಿತು. ಈ ಬಗ್ಗೆ ಪೋಷಕರು ಅಧ್ಯಾಪಕರೊಂದಿಗೆ ಕೈ ಜೋಡಿಸಬೇಕೆಂದು ಕೇಳಿಕೊಂಡರು. ಎಸ್ ಡಿ ಎಂ ಅಧ್ಯಕ್ಷರಾದ ಯುವರಾಜ ಇಂದ್ರ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಗೀತಾ ಧಾನಿಗಳಾದ ಸದಾಶಿವ ಶೆಟ್ಟಿ. ಪ್ರದೀಪ ಶೆಟ್ಟಿ. ಶರತ್ ಶೆಟ್ಟಿ.ಹಾಗು ಎಸ್ ಡಿ ಎಂ ಸಿ ಸದಸ್ಯರು ಉಪಸ್ತಿತರಿದ್ದರು. ಅಧ್ಯಕ್ಷರಾದ ಕೇಶವಗೌಡ ಸ್ವಾಗತಿಸಿದರು ಮುಖ್ಯೋಪಾಧ್ಯಾಯರು ಗಿರಿಜ ಧನ್ಯವಾದ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.