HomePage_Banner_
HomePage_Banner_

ಜೀವವಿಮಾ ನಿಗಮ ವರ್ಗಾವಣೆಗೊಂಡ ಆಡಳಿತಾಧಿಕಾರಿ ಶ್ರೀನಿವಾಸ್ ಕದ್ರಿಯವರಿಗೆ ಬೀಳ್ಕೊಡುಗೆ

ಬೆಳ್ತಂಗಡಿ; ಭಾರತೀಯ ಜೀವ ವಿಮಾ ನಿಗಮ ಬೆಳ್ತಂಗಡಿ ಉಪಗ್ರಹ ಶಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮಂಗಳೂರು ಶಾಖೆಯ ಗ್ರಾಹಕರ ವಲಯಕ್ಕೆ ಆಡಳಿತಾಧಿಕಾರಿಯಾಗಿ ವರ್ಗಾವಣೆಗೊಂಡಿರುವ ಶ್ರೀನಿವಾಸ ಕದ್ರಿಯವರಿಗೆ ಬೀಳ್ಕೊಡುಗೆ ಸಮಾರಂಭ‌ ಆ.7 ರಂದು ಉಪಗ್ರಹ ಶಾಖೆಯಲ್ಲಿ ಸರಳವಾಗಿ ನಡೆಯಿತು.

ಅಧ್ಯಕ್ಷತೆಯನ್ನು ಬೆಳ್ತಂಗಡಿ ಉಪಗ್ರಹ ಶಾಖಾಧಿಕಾರಿ ದೇವಪ್ಪ ನಾಯ್ಕ ವಹಿಸಿ ಶುಭ ಹಾರೈಸಿದರು. ಅಭಿವೃದ್ಧಿ ಅಧಿಕಾರಿಗಳಾದ ಜಯದೇವ್ ಎ, ಎಂ.ಎ ಶೆಟ್ಟಿ, ಆಡಳಿತಾಧಿಕಾರಿ ಕೇಶವ, ಸಿಬ್ಬಂದಿ ವರ್ಗ, ಪ್ರತಿನಿಧಿಗಳು ಹಾಜರಿದ್ದರು. ಪ್ರತಿನಿಧಿಗಳ ಪರವಾಗಿ ಧರಣೇಂದ್ರ ಕುಮಾರ್ ಜೈನ್, ಶುಭ ಹಾರೈಸಿದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.