HomePage_Banner_
HomePage_Banner_

ಉಜಿರೆ ವರ್ತಕರ ಸಂಘದ ನೂತನ ಪಧಾದಿಕಾರಿಗಳು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ

ಉಜಿರೆ ವರ್ತಕರ ಸಂಘದ ನೂತನ ಪಧಾದಿಕಾರಿಗಳು ಸದ್ಗುರು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಭೇಟಿ ನೀಡಿದರು.ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ,ಕಾರ್ಯದರ್ಶಿ ಲಕ್ಷ್ಮಣ, ಜೊತೆ ಕಾರ್ಯದರ್ಶಿಗಳಾದ ಪ್ರಸಾದ್ ಬಿ.ಎಸ್., ವಿಶ್ಪನಾಥ್, ಪದಾಧಿಕಾರಿಗಳಾದ ಗಣೇಶ್ ನಾಯರ್, ರವಿ ಕುಮಾರ್ ಬರೆಮೇಲು, ಹುಕುಂ ರಾಮ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.