ನಡ ಹಾಗೂ ಬಂಗಾಡಿ ವಿಪತ್ತು ನಿವ೯ಹಣೆ ತಂಡದ ಸ್ವಯಂ ಸೇವಕರು ಹಾಗೂ ಸ್ಥಳೀಯರಿಂದ ಶ್ರಮದಾನ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ ತಾಲೂಕು ನಾವೂರು ಗ್ರಾಮದ ನಾನೊ೯ಟ್ಟು ಎಂಬ ಪರಿಸರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಛೇರಿ ಸಹಾಯಕಿ ಶ್ರೀಮತಿ ಜಯಂತಿ ಇವರ ಮನೆ ಪಕ್ಕದಲ್ಲಿ ಕಿಂಡಿ ಅಣೆಕಟ್ಟುಗಳ‌ ಭಾರೀ ಮರಗಳು ಸಿಲುಕಿಕೊಂಡು ಇದನ್ನು ನಡ ಹಾಗೂ ಬಂಗಾಡಿ ವಿಪತ್ತು ನಿವ೯ಹಣೆ ತಂಡದ ಸ್ವಯಂ ಸೇವಕರು ಹಾಗೂ ಸ್ಥಳೀಯರು ಶ್ರಮದಾನ ನಡೆಸಿಕೊಟ್ಟರು.


ನಡ ಸ್ವಯಂಸೇವಕರಾದ ಉಮೇಶ್ ಟೈಲರ್, ಮಂಜುನಾಥ್ ಕಾತಿ೯ಕ್, ಜಯರಾಮ,ಓಲಿವಿನ್ ಡಿಸೋಜ, ಸಂಯೋಜಕಿ ವಸಂತಿ ಇವರ ತಂಡ ಅಲ್ಲಿಗೆ ಧಾವಿಸಿ ಕಾಯ೯ಚರಣೆ ನಡೆಸಿದರು ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯವರಾದ ಜಯಕರ್ ಶೆಟ್ಟಿ ಪ್ರಾದೇಶಿಕ ನಿದೇ೯ಶಕರಾದ ವಿವೇಕ್ ವಿ ಪಾಯಸ್ ರವರು ವಿಪತ್ತು ನಿವ೯ಹಣೆ ಘಟಕದ ಯೋಜನಾಧಿಕಾರಿಯವರಾದ ಜೈವಂತ್ ಪಟಗಾರ ಹಾಗೂ ಸಮನ್ವಯ ಅಧಿಕಾರಿ ಅಶ್ವಿನಿ ಮೇಲ್ವಿಚಾರಕರದ ಅಶ್ವಿತಾ ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.