ಮೇಲಂತಬೆಟ್ಟು: ಮನೆ ಕುಸಿದು ಬೀಳುವ ಆತಂಕದಲ್ಲಿ ಬಡ ಕುಟುಂಬ

ಮೇಲಂತಬೆಟ್ಟು ಮಾರ್ಸಲ್ ಮಾರ್ಟಿಸ್ ರವರ ಮನೆ ಕುಸಿದು ಬೀಳುವ ಆತಂಕದಲ್ಲಿ ಈ ಕುಟುಂಬ ಬದುಕುತ್ತಿದೆ. ಮೇಲಂತಬೆಟ್ಟು ಪಂಚಾಯತ್ ಬಿಳಿ ಮಾಸಲ್ ಮಾರ್ಟಿಸ್ ರವರ ಮನೆ ಭಾರಿ ಮಳೆಗೆ ಮನೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಸಂದರ್ಭ ಸ್ಥಳಕ್ಕೆ ಗ್ರಾಮಕರಣಿಕ ರವಿ, ಅಭಿವೃದ್ಧಿ ಅಧಿಕಾರಿ ಮಹಾದೇವ ಗಡೆಕಾರ್,  ಸ್ಥಳೀಯರಾದ ಚಂದ್ರರಾಜ ಮನೆಗೆ ಭೇಟಿ ನೀಡಿ ಸೂಕ್ತ ಪರಿಹಾರದ ಭರವಸೆ ನೀಡಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.