ಗುರುವಾಯನಕೆರೆ: ಅಯೋಧ್ಯೆ ಕರಸೇವಕರಿಗೆ ಸನ್ಮಾನ ಹಾಗೂ ರಾಮ ನಾಮ ಜಪ

Advt_NewsUnder_1
Advt_NewsUnder_1
Advt_NewsUnder_1

ಗುರುವಾಯನಕೆರೆ: ಅಯೋಧ್ಯೆ ಶ್ರೀ ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದ ಪ್ರಯುಕ್ತ ರಾಮನಾಮ ಜಪ ಹಾಗೂ ಕರ ಸೇವಕರಾಗಿ ಸೇವೆ ಸಲ್ಲಿಸಿದವರಿಗೆ ಸನ್ಮಾನ ಕಾರ್ಯಕ್ರಮ ಗರುವಾಯನಕೆರೆ ಶಾರದಾ ಮಂಟಪದಲ್ಲಿ ನಡೆಯಿತು.

1990-92 ರಲ್ಲಿ ಕರಸೇವಕರಾಗಿ ಅಯೋದ್ಯೆಗೆ ಕರಸೇವೆಗೆ ತೆರಳಿದ್ದ ಸೋಮಶೇಖರ ದೇವಸ್ಯ ಹಾಗೂ ಅಶೋಕ್ ಗೋವಿಯಸ್ ಅವರನ್ನು ಗೆಳೆಯರ ಬಳಗದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾಕರ ಶೆಟ್ಟಿ ಉಪ್ಪಡ್ಕ,ರಾಜ್ ಗೋಪಾಲ್ ಭಟ್ ಶಿವಾಜಿನಗರ, ಜಿ.ಪಂ ಸದಸ್ಯೆ ಮಮತಾ ಎಂ ಶೆಟ್ಟಿ, ಸಾಯಿರಾಂ ಫ್ರೆಂಡ್ಸ್ ಗುರುವಾಯನಕೆರೆಯ ಸ್ಥಾಪಕಾಧ್ಯಕ್ಷ ಶಶಿರಾಜ್ ಶೆಟ್ಟಿ,ಮಂಜುನಾಥ ಕುಂಬ್ಲೆ,ಕುವೆಟ್ಟು ಗ್ರಾ.ಪಂ ನ ಮಾಜಿ ಸದಸ್ಯರು, ಸಂಘ ಪರಿವಾರದ ಕಾರ್ಯಕರ್ತರು,ಸಾಯಿರಾಂ ಫ್ರೆಂಡ್ಸ್ ಮತ್ತು ಗೆಳೆಯರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.