ಶಿಬಾಜೆ: ರಾತ್ರಿ ಸುರಿದ ಧಾರಾಕಾರ ಮಳೆಗೆ ಗುಡ್ಡೆ ಕುಸಿತ

ಶಿಬಾಜೆ: ಇಲ್ಲಿನ ಶಿಬಾಜೆಯಿಂದ ಕಜೆಗೆ ಹೋಗುವ ಕಾಂಕ್ರೀಟ್ ರಸ್ತೆಯ ಬದಿಯ ಗುಡ್ಡ ಆ.3 ರಂದು ರಾತ್ರಿ ಸುರಿದ ಧಾರಾಕಾರ ಮಳೆಗೆ ಗುಡ್ಡ ಕುಸಿದು ಕಾಂಕ್ರೀಟ್ ರಸ್ತೆ ಬ್ಲಾಕ್ ಆಗಿ ಆ ಭಾಗದ ಜನರಿಗೆ ವಾಹನ ಸವಾರರಿಗೆ ಅಡಚಣೆಯಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.